অর্থ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ
উদাহরণ :
ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.
সমার্থক : ಅಂರ್ತಭಾವ, ಅಭಿಪ್ರಾಯ, ಅರ್ಥ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಭಾವ
অন্যান্য ভাষায় অনুবাদ :
অর্থ : ಒಬ್ಬರನ್ನೊಬ್ಬರು ಸೇರುವ, ಸಂಪರ್ಕಿಸುವ ಕ್ರಿಯೆ
উদাহরণ :
ಬೇರೆ ಕಡೆ ವಲಸೆ ಹೋದ ಕಾರಣ ಹಳ್ಳಿಗಳಲ್ಲಿ ಸಂಬಂಧವು ಹೆಚ್ಚಾಗಿ ಬಳಕೆಯಲ್ಲಿಲ್ಲಅತೀ ಕೆಲಸದ ಒತ್ತಡದಿಂದ ನಗರಗಳಲ್ಲಿ ನೆಂಟಸ್ತನ ಉಳಿಸಿಕೊಳ್ಳಲು ಸಮಯವಿಲ್ಲ
অন্যান্য ভাষায় অনুবাদ :
The state of being connected.
The connection between church and state is inescapable.অর্থ : ಮನುಷ್ಯರ ಪರಸ್ಪರ ಸಂಬಂಧವು ಒಂದೇ ಕುಲದಲ್ಲಿ ಹುಟ್ಟಿದ ಅಥವಾ ಮದುವೆ ಮುಂತಾದವುಗಳ ನಡೆದ ನಂತರ ಆಗುವುದು
উদাহরণ :
ಮಧುಮತಿಯ ಜತೆ ನಿಮಗಿರುವ ಸಂಬಂಧವೇನು?
সমার্থক : ನಂಟು
অন্যান্য ভাষায় অনুবাদ :