অর্থ : ಯಾರೋ ಒಬ್ಬರು ನಗುತ್ತಿರುವ ಅಥವಾ ನಸುನಗುತ್ತಿದ
উদাহরণ :
ಒಬ್ಬ ವ್ಯಕ್ತಿ ನಗುತ್ತಾ ಕೋಣೆಯಿಂದ ಹೊರನಡೆದ.
সমার্থক : ಆನಂದದಿಂದ, ಉಲ್ಲಾಸದಿಂದ, ನಗುತ್ತಾ, ನಸು ನಗುತ್ತಾ, ಹರುಷದಿಂದ, ಹರ್ಷದಿಂದ
অন্যান্য ভাষায় অনুবাদ :
जो मुस्कुरा रहा हो या मुस्कुराता हुआ।
एक मुस्कुराता व्यक्ति कमरे से बाहर निकला।অর্থ : ಸಂತೋಷದ ಅಥವಾ ಸಂತೋಷಕ್ಕೆ ಸಂಬಂಧಿಸಿದಂತಹ
উদাহরণ :
ಚಿತ್ರಕಾರನು ಸಂತೋಷದಿಂದ ನನ್ನ ಕೆಲಸವನ್ನು ಮಾಡುತ್ತಿದ್ದಾನೆ.
সমার্থক : ಉಲ್ಲಾಸದಿಂದ, ಗೆಲವಿನಿಂದ, ಹರ್ಷದಿಂದ
অন্যান্য ভাষায় অনুবাদ :
Engaged in as a pastime.
An amateur painter.অর্থ : ಸಂತೋಷಗೊಂಡು ಏನನ್ನಾದರೂ ಮಾಡುವುದು
উদাহরণ :
ಲಕ್ಷ ರೂ ಲಾಟರಿ ಹೊಡೆದ ರೈತ ಸಂತೋಷದಿಂದ ಕುಣಿದಾಡಿದನು.
সমার্থক : ಖುಷಿಯಿಂದ, ಸಂತುಷ್ಟಿಯಿಂದ
অন্যান্য ভাষায় অনুবাদ :
प्रसन्नता के साथ।
श्याम प्रसन्नतापूर्वक अपने काम में लगा रहता है।