অর্থ : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ
উদাহরণ :
ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.
সমার্থক : ಉಲ್ಲಾಸ ಪಡಿಸು, ನಗಿಸು
অন্যান্য ভাষায় অনুবাদ :
किसी के मन में किसी बात की इच्छा या उत्कंठा उत्पन्न करना।
भैया के विदेश से लौटने की ख़बर सुनकर भाभी का मन गुदगुदाया।অর্থ : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ
উদাহরণ :
ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.
সমার্থক : ಆನಂದ ಪಡಿಸು, ನಗಿಸು
অন্যান্য ভাষায় অনুবাদ :
অর্থ : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
উদাহরণ :
ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.
সমার্থক : ನಕ್ಕು ನಗಿಸು, ನಗಿಸು
অন্যান্য ভাষায় অনুবাদ :
অর্থ : ಮನಸ್ಸನ್ನು ಪ್ರಸನ್ನಗೊಳಿಸುವುದಕ್ಕೆ ಯಾವುದಾದರು ಕೆಲಸ ಮಾಡುವುದು
উদাহরণ :
ಹಾಸ್ಯ ನಾಟಕಕಾರರು ನಮ್ಮೆಲ್ಲರನ್ನು ಮನೋರಂಜಿಸಿದರು.
সমার্থক : ಆನಂದ ಉಂಟುಮಾಡು, ಮನೋರಂಜನೆ ಪಡಿಸು
অন্যান্য ভাষায় অনুবাদ :
मन को प्रसन्न करने के लिए कोई काम करना।
हास्य नाटककारों ने हम लोगों का बहुत मनोरंजन किया।অর্থ : ಯಾವುದಾದರು ಮಾತು, ಕೆಲಸ ಮೊದಲಾದವುಗಳು ಮರೆತು ಹೋದಾಗ ಮನಸ್ಸಿನಲ್ಲಾಗುವ ಶಾಂತಿ
উদাহরণ :
ಮಕ್ಕಳನ್ನು ತುಂಬಾ ಸುಲಭವಾಗಿ ಸಂತೋಷ ಪಡಿಸಬಹುದು.
সমার্থক : ಮನರಂಜಿಸು, ವಿನೋದ ಪಡಿಸು, ವಿನೋಧಿಸು, ಸಂತೋಷಿಸು
অন্যান্য ভাষায় অনুবাদ :
Cause someone to believe an untruth.
The insurance company deceived me when they told me they were covering my house.