অর্থ : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ
উদাহরণ :
ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.
অন্যান্য ভাষায় অনুবাদ :
A feeling of extreme pleasure or satisfaction.
His delight to see her was obvious to all.অর্থ : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ
উদাহরণ :
ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ
অন্যান্য ভাষায় অনুবাদ :
অর্থ : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ
উদাহরণ :
ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.
সমার্থক : ಆರೋಗ್ಯ, ನೆಮ್ಮದಿ, ರೋಗದಿಂದ ಮುಕ್ತಿ, ಸೌಖ್ಯ, ಸ್ವಾಸ್ಥ್ಯ
অন্যান্য ভাষায় অনুবাদ :
অর্থ : ಅನಂದದ ಉತ್ತುಂಗ
উদাহরণ :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
সমার্থক : ಆನಂದ, ಆನಂದಾತಿರೇಕ, ಉತ್ಸಾಹ, ಉಲ್ಲಾಸ, ಪರಮಾನಂದ
অন্যান্য ভাষায় অনুবাদ :
आनंद की चरमावस्था।
ध्यान की गहराई में आनंदातिरेक की अनुभूति होती है।অর্থ : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
উদাহরণ :
ಅವನ ಜೀವನ ಆನಂದಮಯವಾಗಿದೆ.
সমার্থক : ಅಹಲ್ಲಾದ, ಆನಂದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಹರ್ಷ
অন্যান্য ভাষায় অনুবাদ :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।অর্থ : ಸಂತೋಷಗೊಳಿಸುವ ಕ್ರಿಯೆ
উদাহরণ :
ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.
সমার্থক : ಸಂತುಷ್ಟ
অন্যান্য ভাষায় অনুবাদ :
Act of fulfilling a desire or need or appetite.
The satisfaction of their demand for better services.অর্থ : ಪ್ರಸನ್ನ ಮತ್ತು ನಿಶ್ಚಿಂತೆಯಿಂದ ಇರುವ ಸ್ಥಿತಿ ಅಥವಾ ಭಾವನೆ
উদাহরণ :
ಅವನು ಸಂತೋಷದಿಂದ ಹಾಡನ್ನು ಹಾಡುತ್ತಾ ಹೋಗುತ್ತಿದ್ದಾರೆ.
অন্যান্য ভাষায় অনুবাদ :
অর্থ : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
উদাহরণ :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
সমার্থক : ಆನಂದ, ಖುಷಿ, ತೃಪ್ತಿ, ನಗು
অন্যান্য ভাষায় অনুবাদ :
The quality of being cheerful and dispelling gloom.
Flowers added a note of cheerfulness to the drab room.অর্থ : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ
উদাহরণ :
ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.
সমার্থক : ಆನಂದ, ಉಲ್ಲಾಸ, ಸುಃಖ, ಸುಃಖ-ಸಂತೋಷ
অন্যান্য ভাষায় অনুবাদ :