পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂತೈಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂತೈಸು   ಕ್ರಿಯಾಪದ

অর্থ : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ

উদাহরণ : ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.

সমার্থক : ಸಮಾಧಾನ ಪಡಿಸು, ಸಾಂತ್ವನ


অন্যান্য ভাষায় অনুবাদ :

रूठे हुए को प्रसन्न करना।

माँ अपने बच्चे को मना रही है।
मनाना, मनुहार करना, मनुहारना, मान मनुहार करना

অর্থ : ಯಾವುದೇ ತರಹದ ಮನೋವೇಗವನ್ನು ತಡೆಯುವ ಪ್ರಕ್ರಿಯೆ

উদাহরণ : ಜನನ-ಮರಣವು ಪ್ರಕೃತಿಯ ನಿಯಮ ನೀವು ಇದಕ್ಕೆಲ್ಲಾ ಅಳದೆ ನಿಮ್ಮನ್ನು ನೀವು ಸಂತೈಸಿಕೊಳ್ಳಿ.

সমার্থক : ಸಮಾಧಾನ ತಂದುಕೊ, ಸಮಾಧಾನ ಮಾಡಿಕೊ


অন্যান্য ভাষায় অনুবাদ :

किसी मनोवेग को रोकना।

जीवन-मरण तो नियति का खेल है,आप शोकाकुल मत होइए, अपने आप को सँभालिए।
सँभालना, संभालना, सम्भालना, सम्हालना