অর্থ : ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ
উদাহরণ :
ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.
সমার্থক : ತೃಪ್ತಿ
অন্যান্য ভাষায় অনুবাদ :
অর্থ : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ
উদাহরণ :
ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ
অন্যান্য ভাষায় অনুবাদ :