অর্থ : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು
উদাহরণ :
ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು
সমার্থক : ಸಂಘಟನೆ
অন্যান্য ভাষায় অনুবাদ :
অর্থ : ಸಂಸ್ಥೆಯ ಉದ್ದೇಶ ಕಲೆ, ಸಾಹಿತ್ಯ, ವಿಜ್ಞಾನ ಮುಂತಾದವುಗಳನ್ನು ಪ್ರಗತಿ ಪಥದಲ್ಲಿ ನಡೆಸುವುದು ಮತ್ತು ಪ್ರಚಾರ ಮಾಡುವುದು
উদাহরণ :
ಹಿಂದಿ ಆಕಾಡೆಮಿಯು ಹಿಂದಿ ಭಾಷೆ ವಿಕಾಸ ಮತ್ತು ಪ್ರಸಾರ ಮಾಡಲು ಕಾರ್ಯನಿರತವಾಗಿದೆ
সমার্থক : ಅಕಾದೆಮಿ, ಆಕಾಡೆಮಿ, ಪಂಡಿತಪರಿಷತ್ತು, ವಿದ್ವನ್ಮಂಡಲ, ಸಂಸ್ಥೆ
অন্যান্য ভাষায় অনুবাদ :