অর্থ : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)
উদাহরণ :
ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ
অন্যান্য ভাষায় অনুবাদ :
অর্থ : ಸಂಗ್ರಹಿಸಿ ಇಟ್ಟಿರುವುದಕ್ಕೆ ಸಂಬಂಧಿಸಿದ
উদাহরণ :
ಅವನು ಸಂಗ್ರಹಿಸಿ ಇಟ್ಟ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದ.
সমার্থক : ಕೂಡಿಟ್ಟ, ಕೂಡಿಟ್ಟಂತ, ಕೂಡಿಟ್ಟಂತಹ, ಸಂಗ್ರಹಿಸಿದಂತ, ಸಂಗ್ರಹಿಸಿದಂತಹ
অন্যান্য ভাষায় অনুবাদ :