অর্থ : ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಕ್ರಿಯೆ
উদাহরণ :
ಸಂಕ್ರಮಣದ ಸಮಯ ನಿಗದಿತವಾಗಿರುತ್ತದೆ
সমার্থক : ಸಂಕ್ರಮಣ
অন্যান্য ভাষায় অনুবাদ :
सूर्य की एक राशि से निकलकर दूसरी में प्रवेश करने की क्रिया।
संक्रमण का समय निश्चित होता है।অর্থ : ಈ ಸಮಯದಲ್ಲಿ ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತಾನೆ
উদাহরণ :
ಕೆಲವು ಕ್ಯಾಲಂಡರ್ ಗಳಲ್ಲಿ ತಿಂಗಳ ಪ್ರಾರಂಭವೇ ಸಂಕ್ರಾಂತಿಯಂದು ಆಗುತ್ತದೆ.
সমার্থক : ಸಂಕ್ರಮಣ ಕಾಲ, ಸಂಕ್ರಮಣ-ಕಾಲ
অন্যান্য ভাষায় অনুবাদ :
ठीक वह समय जब सूर्य एक राशि से निकलकर दूसरी राशि में प्रवेश करता है।
कुछ तिथिपत्रों में महीने का आरम्भ संक्रांति से होता है।অর্থ : ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವನು
উদাহরণ :
ಮಕರ ಸಂಕ್ರಾಂತಿಯ ದಿನದಂತು ಜನರು ಕಿಚ್ಚಡಿಯನ್ನು ತಿನ್ನುತ್ತಾರೆ ಹಾಗೂ ದಾನವನ್ನು ಮಾಡುತ್ತಾರೆ.
সমার্থক : ಮಕರ ಸಂಕ್ರಾಂತಿ, ಮಕರ-ಸಂಕ್ರಾಂತಿ
অন্যান্য ভাষায় অনুবাদ :
सूर्य के मकर राशि में प्रवेश करने की क्रिया।
मकर संक्रांति के दिन लोग खिचड़ी खाते हैं तथा दान आदि करते हैं।