অর্থ : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ
উদাহরণ :
ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.
সমার্থক : ತಿಥಿ
অন্যান্য ভাষায় অনুবাদ :
वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।
उनका बेटा अपने पिताजी की बरसी में ब्राह्मणों को भोज कराते हैं।অর্থ : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ
উদাহরণ :
ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.
সমার্থক : ತಿಥಿ, ದೊಡ್ಡವರ ದಿನ, ಶ್ರಾದ್ಧಕರ್ಮ
অন্যান্য ভাষায় অনুবাদ :
वह जो शास्त्र विधि के अनुसार पितरों के उद्देश्य से किया जाता है।
पितृपक्ष में पन्द्रह दिनों तक श्राद्ध किया जाता है।অর্থ : ಯಾವುದಾದರು ಮಹಾಪುರುಷ ಮೊದಲಾದವರುಗಳ ನಿಧನದ ತಿಥಿಯಲ್ಲಿ ಅವರ ಗುಣ ಮತ್ತು ಕೀರ್ತಿಯ ವರ್ಣನೆ ಮತ್ತು ಸ್ಮರಣೆಯನ್ನು ಮಾಡಲಾಗುತ್ತದೆ
উদাহরণ :
ಇಂದು ಲೋಕಮಾನ್ಯ ತಿಲಕರ ಪುಣ್ಯತಿಥಿ.
সমার্থক : ಪುಣ್ಯತಿಥಿ, ಪುಣ್ಯದಿವಸ, ಮೃತ್ಯುದಿವಸ, ಸತ್ತದಿನ, ಸತ್ತದಿವಸ
অন্যান্য ভাষায় অনুবাদ :
किसी महापुरुष आदि के निधन की तिथि जिस दिन उसके गुणों और कीर्ति का वर्णन और स्मरण किया जाता है।
आज लोकमान्य तिलक की पुण्यतिथि है।The date on which an event occurred in some previous year (or the celebration of it).
anniversary, day of remembrance