অর্থ : ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮುದ್ರಿತ ಅಥವಾ ಮುದ್ರಿತಗೊಂಡ ಧ್ವನಿ
উদাহরণ :
ಕುರುಡರಿಗೆ ಓದುವುದಕ್ಕಿಂತ ಶ್ರವ್ಯ ತುಂಬಾ ಸಹಕಾರಿ ಎಂದು ಸಾಬೀತಾಗಿದೆ.
সমার্থক : ಆಡಿಯೋ
অন্যান্য ভাষায় অনুবাদ :
অর্থ : ಕಿವಿಯ ಧ್ವನಿ ಪೆಟ್ಟಿಗೆಗೆ ಗೋಚರವಾಗಬಹುದಾದ ಧ್ವನಿ ಅಥವಾ ಸ್ವರ
উদাহরণ :
ಬೆಳಗಿನ ಜಾವ ಕೋಳಿಯ ಕೂಗು ಕೇಳಿಸುವ ಹೊತ್ತಿಗೆ ನಾನಾಗಲೇ ಎದ್ದಿರುತ್ತೇನೆ.
সমার্থক : ಕೇಳಬಹುದಾದ, ಕೇಳಬಹುದಾದಂತ, ಕೇಳಬಹುದಾದಂತಹ, ಕೇಳಿಸುವ, ಕೇಳಿಸುವಂತ, ಕೇಳಿಸುವಂತಹ, ಶ್ರವಣಗೋಚರ, ಶ್ರವಣಗೋಚರಂತ, ಶ್ರವಣಗೋಚರಂತಹ, ಶ್ರವ್ಯವಾದ, ಶ್ರವ್ಯವಾದಂತ, ಶ್ರವ್ಯವಾದಂತಹ
অন্যান্য ভাষায় অনুবাদ :