পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶೋಭೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶೋಭೆ   ನಾಮಪದ

অর্থ : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

উদাহরণ : ಮನೆಯ ಶೃಂಗಾರ ಮೋಹಕವಾಗಿದೆ.

সমার্থক : ಅಲಂಕಾರ, ಶೃಂಗಾರ, ಸಿಂಗಾರ


অন্যান্য ভাষায় অনুবাদ :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

অর্থ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

উদাহরণ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

সমার্থক : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಸುಂದರತೆ, ಸೌಂದರ್ಯ


অন্যান্য ভাষায় অনুবাদ :

A quality that outshines the usual.

brilliancy, luster, lustre, splendor, splendour

অর্থ : ಸಮಾನ್ಯ ಪ್ರಭಾವವು ವ್ಯಕ್ತಿ, ಸಂಸ್ಥೆ ಅಥವಾ ವಸ್ತು ಇತ್ಯಾದಿಗಳನ್ನು ಜನರ ಮುಂದೆ ಪ್ರಸ್ತುತ ಪಡಿಸುತ್ತದೆ

উদাহরণ : ನಾವು ನಮ್ಮ ಕೆಲಸದಿಂದಲೇ ನಮ್ಮ ದೇಶದ ಶೋಭೆಯನ್ನು ಹೆಚ್ಚಿಸಲು ಸಾಧ್ಯ.


অন্যান্য ভাষায় অনুবাদ :

वह सामान्य प्रभाव जो व्यक्ति, संस्था या वस्तु आदि लोगों के सामने प्रस्तुत करता है।

अपने कर्मों से ही हम अपनी तथा देश की छवि सुधार सकते हैं।
छबि, छवि, तसवीर, तस्वीर

The general impression that something (a person or organization or product) presents to the public.

Although her popular image was contrived it served to inspire music and pageantry.
The company tried to project an altruistic image.
image

ಶೋಭೆ   ಗುಣವಾಚಕ

অর্থ : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

উদাহরণ : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

সমার্থক : ಅಲಂಕಾರ, ಶೃಂಗಾರ


অন্যান্য ভাষায় অনুবাদ :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental