অর্থ : ಆಭೂಷಣಗಳಿಂದ ಅಲಂಕರಿಸಿಕೊಂಡ
উদাহরণ :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
সমার্থক : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
অন্যান্য ভাষায় অনুবাদ :
অর্থ : ಶೋಭಾಯಮಾನವಾಗಿ ಕಾಣುವ
উদাহরণ :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
সমার্থক : ಶೋಭಾಯಮಾನವಾದ, ಸುಂದರವಾಗಿ, ಸುಶೋಭಿತನಾದ
অন্যান্য ভাষায় অনুবাদ :