পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶೋಧಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶೋಧಿಸು   ಕ್ರಿಯಾಪದ

অর্থ : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು

উদাহরণ : ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.

সমার্থক : ಹುಡುಕು


অন্যান্য ভাষায় অনুবাদ :

बात-चीत करके या अन्य किसी प्रकार से पता लगाना।

गुप्तचर शत्रुपक्ष की शक्ति की टोह ले रहा है।
अहटाना, टटोलना, टोह लेना, टोहना, ठोहना, थाह लेना, थाहना

অর্থ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು

উদাহরণ : ಈ ಚಿಕ್ಕ ಕಾರ್ಯದ ಮುಖಾಂತರವಾಗಿ ಅವನು ನನ್ನ ಕೆಲಸವನ್ನು ಮಾಡುತ್ತಾನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೇನೆ.

সমার্থক : ಒರೆಗೆ ಹಚ್ಚು, ಪರಿಶೀಲಿಸು, ಪರಿಶೋಧಿಸು, ಪರೀಕ್ಷಿಸು, ವಿಮರ್ಶಿಸು


অন্যান্য ভাষায় অনুবাদ :

किसी वस्तु, व्यक्ति आदि के गुण, दोष को जाँचना कि यह अमुक काम के योग्य है कि नहीं।

इस छोटे से कार्य के जरिए मैं उसको परख रहा हूँ कि वह मेरे काम का है या नहीं।
अजमाना, अवलोकना, अविलोकना, आजमाना, आज़माना, कसौटी पर कसना, जाँचना, जांचना, टेस्ट करना, देखना, परखना, परीक्षण करना, परीक्षा लेना

To look at critically or searchingly, or in minute detail.

He scrutinized his likeness in the mirror.
scrutinise, scrutinize, size up, take stock

অর্থ : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ

উদাহরণ : ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.

সমার্থক : ಹುಡುಕು


অন্যান্য ভাষায় অনুবাদ :

विशेष वस्तु, समय, स्थिति आदि पाने की इच्छा रखना।

भारत नए प्रक्षेपास्त्र के परीक्षण के लिए उचित समय खोज रहा है।
खोज करना, खोजना, ढूँढना, ढूँढ़ना, तलाश करना, तलाशना, देखना, पता करना, पता लगाना, फ़िराक़ में होना, फिराक में होना

অর্থ : ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ

উদাহরণ : ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.

সমার্থক : ಸೋಸು


অন্যান্য ভাষায় অনুবাদ :

तरल पदार्थ को किसी महीन कपड़े या छन्नी आदि से निकालना ताकि कचरा आदि ऊपर रह जाए।

माँ छननी से चाय छान रही है।
छनाई करना, छानना

Separate by passing through a sieve or other straining device to separate out coarser elements.

Sift the flour.
sieve, sift, strain

অর্থ : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು

উদাহরণ : ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.

সমার্থক : ಕಂಡುಹಿಡಿ, ಹುಡುಕು


অন্যান্য ভাষায় অনুবাদ :

यह देखना कि कोई व्यक्ति, वस्तु, स्थान आदि कहाँ है।

पुलिस क़ातिल को खोज रही है।
सारी दुकानें छान डाली पर सत्तू कहीं नहीं मिला।
आखना, खोज करना, खोजना, छानना, ढूँढना, ढूँढ़ना, तलाश करना, तलाशना, देखना, पता करना, पता लगाना, मथना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek

অর্থ : ಶುದ್ಧ ಮಾಡುವುದು

উদাহরণ : ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.

সমার্থক : ಶುದ್ಧ ಮಾಡು, ಸ್ವಚ್ಛ ಮಾಡು


অন্যান্য ভাষায় অনুবাদ :

शुद्ध करना।

शल्य उपकरणों को धोने के लिए जल का शोधन करते हैं।
परिष्कार करना, शोधन करना

Remove impurities from, increase the concentration of, and separate through the process of distillation.

Purify the water.
distill, make pure, purify, sublimate

অর্থ : ಹುಡುಕುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

উদাহরণ : ಅಮ್ಮ ಕಳೆದು ಹೋಗಿರುವ ಪುಸ್ತಕವನ್ನು ಅಕ್ಕನ ಕೈಯಲ್ಲಿ ಹುಡುಕಿಸುತ್ತಿದ್ದಾರೆ.

সমার্থক : ಪತ್ತೆ ಹಚ್ಚಿಸು, ಹುಡುಕಿಸು


অন্যান্য ভাষায় অনুবাদ :

खोजने का काम किसी और से कराना।

माँ खोई हुई पुस्तकों को दीदी से खोजवा रही है।
खोजवाना, ढुँढवाना, ढुँढ़वाना, तलशवाना

অর্থ : ಯಾವುದೋ ಒಂದು ವಿಷಯದ ಬಗೆಗೆ ಸತ್ಯ ಅಸತ್ಯತೆಗಳನ್ನು ನಿರ್ಣಯಿಸುವ ಪ್ರಕ್ರಿಯೆ

উদাহরণ : ವಿಜ್ಞಾನಿಗಳು ಬ್ಲಾಕ್ ಹೋಲ್ ಬಗ್ಗೆ ಸಂಶೋಧಿಸುತ್ತಿದ್ದಾರೆ

সমার্থক : ಸಂಶೋಧಿಸು, ಹುಡುಕಾಡು, ಹುಡುಕು ಪರಿಶೋಧಿಸು


অন্যান্য ভাষায় অনুবাদ :

किसी विषय की सत्यता या असत्यता का निर्णय करना।

वैज्ञानिक ब्लैक होल के बारे में जाँच कर रहे हैं।
जाँच करना, जाँचना, जांच करना, जांचना

Confirm the truth of.

Please verify that the doors are closed.
Verify a claim.
verify