পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶೋಧಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶೋಧಿಸಿದ   ಗುಣವಾಚಕ

অর্থ : ಯಾವುದೋ ಒಂದು ತೆಳ್ಳಗಿನ ಬಟ್ಟೆ, ಜರಡಿ ಮುಂತಾದವುಗಳಿಂದ ಸೊಸೂವ

উদাহরণ : ಇಲ್ಲಿ ಬೇವಿನ ಎಲೆಯನ್ನು ಅರೆದು ಶೋಧಿಸಿ ಮಾಡಿದ ಚೂರ್ಣ ದೊರೆಯುತ್ತದೆ.

সমার্থক : ಸೋದಿದ


অন্যান্য ভাষায় অনুবাদ :

किसी महीन कपड़े, छन्नी आदि से छाना हुआ।

यह नीम की पत्तियों का छना अर्क है।
छना, छना हुआ

অর্থ : ಯಾವುದೋ ಒಂದಕ್ಕೆ ಸಂಬಂಧಿಸಿದ ವಿಷಯದಲ್ಲಿ ಶೋಧನೆ ನಡೆದಿರುವ

উদাহরণ : ರಮೇಶ್ ಶೋಧನೆ ಮಾಡಿದ ಸಾಮಗ್ರಿಗಳ ಪಟ್ಟಿಯನ್ನು ತಯಾರು ಮಾಡುತ್ತಿದ್ದಾನೆ.

সমার্থক : ಶೋಧನೆ ಮಾಡಿದ, ಶೋಧನೆ ಮಾಡಿದಂತ, ಶೋಧನೆ ಮಾಡಿದಂತಹ, ಶೋಧಿಸಿದಂತ, ಶೋಧಿಸಿದಂತಹ


অন্যান্য ভাষায় অনুবাদ :

जिसका या जिसके संबंध में शोध हुआ हो।

रमेश शोधित सामाग्रियों की सूची तैयार कर रहा है।
अनुसंधानित, अनुसन्धानित, अन्वेषित, गवेषित, शोधित