পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶುಭಲಗ್ನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶುಭಲಗ್ನ   ನಾಮಪದ

অর্থ : ದಿನ-ರಾತ್ರಿಯ ನಲವತ್ತೆಂಟು ನಿಮಿಷಗಳ ಅವಧಿ

উদাহরণ : ಅವನು ಪ್ರತಿದಿನ ಬ್ರಹ್ಮಿ ಮುಹೂರ್ತದಲ್ಲಿ ಏಳುತ್ತಾನೆ.

সমার্থক : ಮುಹೂರ್ತ, ಮೂಹೂರ್ತ, ಶುಭಕಾಲ, ಶುಭಗಳಿಗೆ, ಶುಭಸಮಯ


অন্যান্য ভাষায় অনুবাদ :

दिन-रात का तीसवाँ भाग।

वह प्रतिदिन ब्रह्म मुहूर्त में उठ जाता है।
महूरत, मुहूरत, मुहूर्त

অর্থ : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು

উদাহরণ : ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.

সমার্থক : ಮುಹುರ್ತ, ಮುಹೂರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಲಗ್ನ, ಶುಭ ಸಮಯ, ಶುಭ-ಕಾಲ, ಶುಭ-ಗಳಿಗೆ, ಶುಭ-ಮುಹೂರ್ತ, ಶುಭ-ಲಗ್ನ, ಶುಭ-ಸಮಯ, ಶುಭಕಾಲ, ಶುಭಗಳಿಗೆ, ಶುಭಮುಹೂರ್ತ, ಶುಭಸಮಯ


অন্যান্য ভাষায় অনুবাদ :

फलित ज्योतिष के अनुसार निकाला हुआ वह समय जब कोई शुभ काम किया जाए।

विवाह का शुभ मुहूर्त आज शाम सात बजे से लेकर रात ग्यारह बजे तक है।
इष्ट-काल, इष्टकाल, बरसायत, मंगल बेला, महूरत, मुहूरत, मुहूर्त, शकुन, शगुन, शुभ काल, शुभ घड़ी, शुभ मुहूर्त, शुभ लगन, शुभ लग्न, शुभ-काल, शुभकाल, सगुन, साइत, सायत