পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶುಂಠಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶುಂಠಿ   ನಾಮಪದ

অর্থ : ಒಂದು ಬಗೆಯ ಬೇರು ಅಥವಾ ಒಣಗಿಸಿದ ಹಸಿಶುಂಠಿ

উদাহরণ : ಶುಂಠಿಯ ಸೇವನೆಯು ಶರೀರಕ್ಕೆ ಲಾಭದಾಯವಾಗುತ್ತದೆ.

সমার্থক : ಹಲ್ಲ


অন্যান্য ভাষায় অনুবাদ :

অর্থ : ಬೇರನ್ನು ಮಸಾಲೆಯಾಗಿ ಬಳಸಬಹುದಾದಂಥ ಗಿಡ

উদাহরণ : ಭಾರತೀಯ ಅಡುಗೆಗಳಲ್ಲಿ ಅರಿಶಿನ ಬಳಸುತ್ತಾರೆ.

সমার্থক : ಅರಿಶಿನ


অন্যান্য ভাষায় অনুবাদ :

Widely cultivated tropical plant of India having yellow flowers and a large aromatic deep yellow rhizome. Source of a condiment and a yellow dye.

curcuma domestica, curcuma longa, turmeric

অর্থ : ಒಂದು ಬಗೆಯ ಗೆಡ್ಡೆಯ ತರಕಾರಿ ಬೆಳೆ, ಇದನ್ನು ಮಸಾಲೆಯಾಗಿಯೂ ಮತ್ತು ಔಷಧಿಯಾಗಿಯೂ ಬಳಸಲಾಗುತ್ತದೆ

উদাহরণ : ನೆಗಡಿಯಾದಾಗ ಶುಂಠಿಯನ್ನು ಚಹಾದಲ್ಲಿ ಕಲಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ.

সমার্থক : ಅಲ್ಲ, ಸುಂಠಿ


অন্যান্য ভাষায় অনুবাদ :

एक प्रकार का पौधा जिसकी तीक्ष्ण और चरपरी जड़ या गाँठ औषध और मसाले के काम आती है।

अदरक की जड़ शरीर के लिए बहुत फ़ायदेमंद होती है।
अदरक, अदरख, अपाकशाक, आदा, आदी, आर्द्रक, आर्द्रा, कटुकंद, कटुकन्द, कटुभद्र, मूलज, शृंग

Perennial plants having thick branching aromatic rhizomes and leafy reedlike stems.

ginger