পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶೀತಲ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶೀತಲ   ನಾಮಪದ

অর্থ : ತಣ್ಣಗಿರುವ ಅವಸ್ಥೆ

উদাহরণ : ಮಂಜುಗಡ್ಡೆಯ ತಂಪು ಮೈನಡುಕ ಉಂಟುಮಾಡುತ್ತದೆ.

সমার্থক : ತಂಪು, ತಣ್ಪು


অন্যান্য ভাষায় অনুবাদ :

शीतल होने की अवस्था या भाव।

बरफ की शीतलता से चमड़ी जल जाती है।
अनातय, ठंडक, ठंडापन, शीतलता

The quality of being at a refreshingly low temperature.

The cool of early morning.
cool

ಶೀತಲ   ಗುಣವಾಚಕ

অর্থ : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ

উদাহরণ : ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.

সমার্থক : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತಲದ, ಶೀತಲದಂತ, ಶೀತಲದಂತಹ


অন্যান্য ভাষায় অনুবাদ :

जो उष्ण न हो।

पथिक नदी का ठंडा जल पी रहा है।
अतप्त, अनुष्ण, ठंडा, ठंढा, ठण्डा, ठण्ढा, ठन्डा, ठन्ढा, शीतल

অর্থ : ಯಾವುದರಲ್ಲಿ ಉಗ್ರತೆ ಇಲ್ಲವೋ

উদাহরণ : ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಶೀತಲ ಸಮರ ಸಾರಿದರು.

সমার্থক : ಶೀತಲವಾದ, ಶೀತಲವಾದಂತ, ಶೀತಲವಾದಂತಹ


অন্যান্য ভাষায় অনুবাদ :

जिसमें उग्रता या भीषणता न हो।

ठंडे दिमाग़ से सोचकर बताना।
ठंडा, ठंढा, ठण्डा, ठण्ढा, ठन्डा, ठन्ढा

অর্থ : ಬಿಸಿಯಿಲ್ಲದವು

উদাহরণ : ನನಗೆ ತಣ್ಣನೆಯ ಪಾನೀಯ ಇಷ್ಟ

সমার্থক : ತಣ್ಣನೆಯ


অন্যান্য ভাষায় অনুবাদ :

जो जलता या दहकता हुआ न हो।

वह ठंडी आग पर पानी डाल रहा है।
ठंडा, ठंढा, ठण्डा, ठण्ढा, ठन्डा, ठन्ढा, शमित, शांत, शान्त