পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶಿಷ್ಟಾಚಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶಿಷ್ಟಾಚಾರ   ನಾಮಪದ

অর্থ : ಒಂದು ಕೆಲಸ ಅಥವಾ ಆಚರಣೆಯನ್ನು ಅವಶ್ಯವಿಲ್ಲದಿದ್ದರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವುದರಿಂದ ಈಗಲು ಪಾಲಿಸಬೇಕಾಗಿದೆ

উদাহরণ : ಸಮಾಜದಲ್ಲಿಯೇ ಇದ್ದು ಕೊಂಡು ಶಿಷ್ಟಾಚಾರವನ್ನು ಪಾಲಿಸಿಕೊಂಡು ಬರಬೇಕು.

সমার্থক : ಔಪಚಾರಿಕತೆ, ಮರ್ಯಾದೆ


অন্যান্য ভাষায় অনুবাদ :

ऐसा कार्य या आचरण जो आवश्यक न होने पर भी परिपाटी के पालनार्थ किया जाता है।

समाज में रहकर औपचारिकता तो निभानी ही पड़ती है।
औपचारिकता, तकल्लुफ, तक़ल्लुफ़

A requirement of etiquette or custom.

A mere formality.
formalities, formality

অর্থ : ಮೇಲ್ ನೋಟಕ್ಕೆ ಚನ್ನಾಗಿ ಕಾಣುವ ಹಾಗೆ ಮಾಡುವ ಸಭ್ಯ ವ್ಯವಹಾರ

উদাহরণ : ಬರೀ ಔಪಚಾರಿಕ ಮರ್ಯಾದೆಯಿಂದ ಅವನು ನನ್ನ ಜತೆ ಬರಲು ಸಿದ್ದನಾದ.

সমার্থক : ಔಪಚಾರಿಕ ಮರ್ಯಾದೆ


অন্যান্য ভাষায় অনুবাদ :

केवल दिखाने के लिए किया जाने वाला ऊपरी सभ्य व्यवहार।

सिर्फ़ तक़ल्लुफ़ के लिए वह मेरे साथ आने को तैयार हो गया।
तकल्लुफ, तक़ल्लुफ़

অর্থ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

উদাহরণ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

সমার্থক : ನಾಗರೀಕತೆ, ಮರ್ಯಾದೆ, ವಿನಯ, ಶಿಷ್ಟತನ, ಸಭ್ಯತೆ, ಸುಶೀಲ, ಸುಸಂಸ್ಕೃತ