পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶಿರಸ್ಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶಿರಸ್ಸು   ನಾಮಪದ

অর্থ : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ

উদাহরণ : ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.

সমার্থক : ತಲೆ, ಮಸ್ತಕ, ಮುಂಡ


অন্যান্য ভাষায় অনুবাদ :

शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।

सिर में चोट लगने से आदमी की जान भी जा सकती है।
काली माँ के गले में मुंडों की माला सुशोभित है।
मुंड, मुंडक, मुण्ड, मुण्डक, मूँड़, मूँड़ी, मूड़, मूड़ी, शीर्ष, शीश, शेखर, सर, सिर

অর্থ : ತಲೆಯ ಒಳ ಭಾಗದಲ್ಲಿ ಮೆದುಳು ಇರುವುದು

উদাহরণ : ಮೋಹನನ ತಲೆಯ ಮೇಲೆ ಕೂದಲು ಬೆಳದಿರಲಿಲ್ಲ

সমার্থক : ತಲೆ, ಮಂಡೆ, ರುಂಡ, ಶಿರ


অন্যান্য ভাষায় অনুবাদ :

The bony skeleton of the head of vertebrates.

skull