পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶಿಖರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶಿಖರ   ನಾಮಪದ

অর্থ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

উদাহরণ : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

সমার্থক : ಅಗ, ಅಚಲ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶೃಂಗ, ಶೈಲ


অন্যান্য ভাষায় অনুবাদ :

A land mass that projects well above its surroundings. Higher than a hill.

mount, mountain

অর্থ : ಅರ್ಧ ಗೋಳಾಕಾರದ ಗೋಪುರ

উদাহরণ : ಈ ಮಸೀದಿಯ ಗುಮ್ಮಟವನ್ನು ಅರೇಬಿಯಾದ ಶಿಲ್ಪಕಾರರು ಮಾಡಿದ್ದಾರೆ.

সমার্থক : ಗುಂಬಜು, ಗುಮ್ಮಟ, ಬುರುಜು


অন্যান্য ভাষায় অনুবাদ :

गोल, ऊँची और उभरी हुई छत।

इस मस्जिद का गुंबद अरबी शिल्पकारों द्वारा बनाया गया है।
गुंबज, गुंबद, गुम्बज, गुम्बद, गुम्मट, गोलंबर

A hemispherical roof.

dome

অর্থ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

উদাহরণ : ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.

সমার্থক : ತುತ್ತತುದಿ, ತುದಿ


অন্যান্য ভাষায় অনুবাদ :

किसी वस्तु, स्थान आदि का सबसे ऊपरी भाग।

इस मंदिर के शिखर पर एक भगवा ध्वज लहरा रहा है।
श्याम सफलता के शिखर पर पहुँच गया है।
चूड़ा, चूल, चोटी, शिखर, शिखा

The highest point (of something).

At the peak of the pyramid.
acme, apex, peak, vertex

অর্থ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯ ಭಾಗ

উদাহরণ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯಲ್ಲಿ ಕೆಂಪು ಬಟ್ಟೆಯನ್ನು ಕಟ್ಟಲಾಗಿದೆ.

সমার্থক : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿ


অন্যান্য ভাষায় অনুবাদ :

मस्तूल के ऊपर का भाग।

मस्तूल शिखर पर लाल कपड़ा बँधा था।
मस्तूल शिखर