পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶಿಕ್ಷಣಾತ್ಮಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶಿಕ್ಷಣಾತ್ಮಕ   ಗುಣವಾಚಕ

অর্থ : ನೀತಿ ಅಥವಾ ಉಪದೇಶವನ್ನು ನೀಡುವಂತಹ ಗುಣ

উদাহরণ : ಭಕ್ತಿಕಾಲೀನ ಯುಗದಲ್ಲಿನ ಪ್ರತಿಯೊಬ್ಬ ಕವಿಯೂ ನೀತಿಬೋದಕವಾಗಿ ತಮ್ಮ ಕಾವ್ಯವನ್ನು ರಚಿಸುತ್ತಿದ್ದರು.

সমার্থক : ಉಪದೇಶಾತ್ಮಕ, ಉಪದೇಶಾತ್ಮಕವಾದ, ಉಪದೇಶಾತ್ಮಕವಾದಂತ, ಉಪದೇಶಾತ್ಮಕವಾದಂತಹ, ನೀತಿಬೋದಕ, ನೀತಿಬೋದಕನಾದ, ನೀತಿಬೋದಕನಾದಂತ, ನೀತಿಬೋದಕನಾದಂತಹ, ಶಿಕ್ಷಣಾತ್ಮಕವಾದ, ಶಿಕ್ಷಣಾತ್ಮಕವಾದಂತ, ಶಿಕ್ಷಣಾತ್ಮಕವಾದಂತಹ


অন্যান্য ভাষায় অনুবাদ :

जो उपदेश या अच्छी बातों की शिक्षा देता हो।

सभी भक्तिकालीन कवि उपदेशक थे।
उपदेशक, उपदेष्टा

অর্থ : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ

উদাহরণ : ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.

সমার্থক : ಶಿಕ್ಷಾತ್ಮಕ, ಶೈಕ್ಷಣಿಕ


অন্যান্য ভাষায় অনুবাদ :

शिक्षा देनेवाला या जिससे शिक्षा मिले।

आज मैं एक शैक्षिक फिल्म देखने गया था।
ज्ञानात्मक, शिक्षात्मक, शैक्षिक

Providing knowledge.

An educational film.
educational