পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶಿಕಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶಿಕಾರಿ   ನಾಮಪದ

অর্থ : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ

উদাহরণ : ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.

সমার্থক : ಬೇಟೆ, ಮೃಗಯಾವಿಹಾರ


অন্যান্য ভাষায় অনুবাদ :

जङ्गल में पशु-पक्षियों का पीछा कर उन्हें मारने के रूप में अपनाया गया मनोरञ्जन-प्रधान और शौर्य-कौशल प्रदर्शक क्रीडा कार्य।

प्राचीन काल में राजा-महाराजा आखेट के लिए जङ्गल जाया करते थे।
अखेट, अभिधावन, अहेड़, अहेर, आखेट, आखेटक, आछोटण, मृगया, शिकार

The work of finding and killing or capturing animals for food or pelts.

hunt, hunting

অর্থ : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ

উদাহরণ : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು

সমার্থক : ಬೇಟೆಗಾರ, ಬೇಟೆಯಾಡುವವನು, ಬೇಡ


অন্যান্য ভাষায় অনুবাদ :

छोटे-मोटे पशु-पक्षियों को फँसाने या मारने का काम करने वाला वह व्यक्ति जो उन्हें बेचकर अपनी जीविका का निर्वाह करता है।

बहेलिया पेड़ के नीचे दाना बिखेरकर छिप गया।
अहेड़ी, अहेरी, चिड़ियामार, चिड़िहार, चिड़ीमार, जाजरी, निषाद, पारधी, पाशिक, बहेलिया, वधजीवी, व्याध, शाकुंतिक, शाकुन, शाकुनि, शाकुन्तिक

Someone who sets snares for birds or small animals.

snarer

অর্থ : ಬೇಟೆಯಾಡುವ ವ್ಯಕ್ತಿ

উদাহরণ : ಯಾವುದೇ ಬೇಟೆ ಸಿಗದ ಕಾರಣ ಬೇಟೆಗಾರ ಬರಿ ಕೈಯಲ್ಲೆ ಹಿಂದುರುಗಬೇಕಾಯಿತು

সমার্থক : ಬೇಟೆಗಾರ, ಬೇಡ


অন্যান্য ভাষায় অনুবাদ :

आखेट करनेवाला व्यक्ति।

आखेट न मिलने के कारण आखेटक आज खाली हाथ लौट आया।
अंध्र, अखेटक, अहेड़ी, अहेरी, आखेटक, आखेटिक, आखेटी, तीवर, पारधी, मृगयू, वधक, वधिक, व्याध, शिकारी, सैयाद, सौकरायण

Someone who hunts game.

hunter, huntsman

ಶಿಕಾರಿ   ಗುಣವಾಚಕ

অর্থ : ಬೇಟೆಯೊಂದಿಗೆ ಸಂಬಂಧವನ್ನು ಹೊಂದಿರುವವ ಅಥವಾ ಬೇಟೆಯಾಡುವ ಕೆಲವನ್ನು ಮಾಡುವವ

উদাহরণ : ಬೇಟೆಗಾರನು ಮೊಲದ ಹಿಂದೆ ತನ್ನ ಬೇಟೆಗಾರ ನಾಯಿಯನ್ನು ಬಿಟ್ಟನು.

সমার্থক : ಬೇಟೆಗಾರ, ಬೇಟೆಯಾಡುವವ, ಬೇಡ


অন্যান্য ভাষায় অনুবাদ :

शिकार से संबंध रखनेवाला या शिकार में काम आनेवाला।

शिकारी ने खरगोश के पीछे अपना शिकारी कुत्ता छोड़ा।
शिकारी