অর্থ : ಪಾರ್ಲಿಮೆಂಟಿನ ಮರ್ಯಾದೆಗೆ ಉಚಿತವಲ್ಲದ,
উদাহরণ :
ನಮ್ಮ ದೇಶದ ಪಾರ್ಲಿಮೆಂಟಿನ ಅಸಂಸದೀಯ ವಿಧಿ-ವಿಧಾನಗಳನ್ನು ನೋಡಿದರೆ ನಾಚಿಕೆಯಾಗುತ್ತದೆ.
সমার্থক : ಅಸಂಸದೀಯ, ಅಸಂಸದೀಯವಾದ, ಅಸಂಸದೀಯವಾದಂತ, ಅಸಂಸದೀಯವಾದಂತಹ, ಶಾಸನಸಭೆಗೆ ಯೋಗ್ಯವಲ್ಲದ, ಶಾಸನಸಭೆಗೆ ಯೋಗ್ಯವಲ್ಲದಂತಹ
অন্যান্য ভাষায় অনুবাদ :
So rude and abusive as to be unsuitable for parliament.
unparliamentary