পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶಾಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶಾಲೆ   ನಾಮಪದ

অর্থ : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ

উদাহরণ : ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.

সমার্থক : ಇಸ್ಕೂಲು, ಪಾಠಶಾಲೆ, ವಿದ್ಯಾಲಯ, ಸ್ಕೂಲು


অন্যান্য ভাষায় অনুবাদ :

वह स्थान जहाँ प्राथमिक, माध्यमिक या उच्च माध्यमिक स्तर की औपचारिक शिक्षा दी जाती है।

इस विद्यालय में एक से पाँचवीं तक की शिक्षा दी जाती है।
पाठशाला, पाठालय, विद्यालय, शाला, स्कूल

A building where young people receive education.

The school was built in 1932.
He walked to school every morning.
school, schoolhouse

অর্থ : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ

উদাহরণ : ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.

সমার্থক : ವಿದ್ಯಾ ಮಂದಿರ, ವಿದ್ಯಾಲಯ, ಸ್ಕೂಲು


অন্যান্য ভাষায় অনুবাদ :

वह जगह जहाँ शिक्षा दी जाती हो।

प्राचीन शिक्षणालयों की मरम्मत की जा रही है।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

অর্থ : ಯಾವುದೇ ಶೈಕ್ಷಣಿಕ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ

উদাহরণ : ಆಗಸ್ಟ್ ಹದಿನೈದರಂದು ಇಡೀ ವಿದ್ಯಾಲಯವೇ ಸಡಗರ ಸಂಭ್ರಮದಿಂದ ಕೂಡಿತ್ತು.

সমার্থক : ವಿದ್ಯಾಲಯ


অন্যান্য ভাষায় অনুবাদ :

किसी शैक्षिक संस्था के शिक्षक और विद्यार्थी आदि।

पंद्रह अगस्त को पूरे विद्यालय ने खेलकूद में हिस्सा लिया।
विद्यालय, स्कूल

An educational institution's faculty and students.

The school keeps parents informed.
The whole school turned out for the game.
school

অর্থ : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ

উদাহরণ : ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.

সমার্থক : ವಿದ್ಯಾಲಯ


অন্যান্য ভাষায় অনুবাদ :

वह समयावधि जिसमें किसी स्कूल में पठन-पाठन आदि कार्य होते हैं।

स्कूल के बाद हम सीधे घर जाएँगे।
मेरा स्कूल चार बजे तक ही है।
विद्यालय, स्कूल