অর্থ : ಯಾವುದರಲ್ಲಿ ಯಾವುದಾದರು ಒಂದು ಪ್ರಕಾರದ ಶಬ್ಧ ಅಥವಾ ಧ್ಯಾನವಿಲ್ಲವೋ
উদাহরণ :
ಅವರು ನಿಶ್ಯಬ್ಧವಾದ ಕಾಡಿನಲ್ಲಿ ತಿರುಗಾಡುವಾಗ ಭಯಗೊಂಡರು.
সমার্থক : ನಿಶ್ಯಬ್ಧವಾದ, ನಿಶ್ಯಬ್ಧವಾದಂತ, ನಿಶ್ಯಬ್ಧವಾದಂತಹ, ಮೌನವಾದ, ಮೌನವಾದಂತ, ಮೌನವಾದಂತಹ, ಶಬ್ಧರಹಿತವಾದ, ಶಬ್ಧರಹಿತವಾದಂತ, ಶಬ್ಧರಹಿತವಾದಂತಹ, ಶಬ್ಧಹೀನವಾದ, ಶಬ್ಧಹೀನವಾದಂತ, ಶಬ್ಧಹೀನವಾದಂತಹ, ಶಾಂತವಾದ, ಶಾಂತವಾದಂತ, ಸದ್ದಿಲ್ಲದ, ಸದ್ದಿಲ್ಲದಂತ, ಸದ್ದಿಲ್ಲದಂತಹ
অন্যান্য ভাষায় অনুবাদ :
অর্থ : ಚಂಚಲವಾಗದ ವ್ಯಕ್ತಿ
উদাহরণ :
ಅವರು ಗಂಭೀರ ಸ್ವಭಾವದ ವ್ಯಕ್ತಿ.
সমার্থক : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
অন্যান্য ভাষায় অনুবাদ :
অর্থ : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ
উদাহরণ :
ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.
সমার্থক : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
অন্যান্য ভাষায় অনুবাদ :
(of a body of water) free from disturbance by heavy waves.
A ribbon of sand between the angry sea and the placid bay.অর্থ : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು
উদাহরণ :
ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.
সমার্থক : ನಿಶಬ್ದವಾದ, ನಿಶಬ್ದವಾದಂತಹ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದ, ಶಾಂತವಾದಂತ
অন্যান্য ভাষায় অনুবাদ :
Characterized by an absence or near absence of agitation or activity.
A quiet life.