অর্থ : ಯುದ್ಧದ ಆಯುಧಗಳು ಅಥವಾ ಸಾಧನಗಳು
উদাহরণ :
ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.
সমার্থক : ಅಸ್ತ್ರ, ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರಾಸ್ತ್ರ
অন্যান্য ভাষায় অনুবাদ :
लड़ाई के हथियार या साधन।
भारत विदेशों से अस्त्र-शस्त्र खरीदता है।অর্থ : ಯಾವುದೇ ಯುದ್ಧ ಮುಂತಾದವುಗಳಲ್ಲಿ ಎದುರಾಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಎದುರಾಳಿಯನ್ನು ಸದೆ ಬಡಿಯಲು ಅಥವಾ ಯಾವುದನ್ನಾದರೂ ಕತ್ತರಿಸಲು ಅಥವಾ ಕಟಾವು ಮಾಡಲು ಬಳಸುವ ಒಂದು ಬಗೆಯ ವಸ್ತು
উদাহরণ :
ಕತ್ತಿ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಆಯುಧ.
সমার্থক : ಆಯುಧ, ಶಸ್ತ್ರಾಸ್ತ್ರ
অন্যান্য ভাষায় অনুবাদ :
हाथ में पकड़कर दूसरों को मारने के काम आनेवाला वह साधन जिससे युद्ध आदि के समय शत्रु पर आक्रमण किया जाता है तथा आत्मरक्षा भी की जाती है।
उसने एक धारदार हथियार से शेर पर वार किया।Any instrument or instrumentality used in fighting or hunting.
He was licensed to carry a weapon.অর্থ : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು
উদাহরণ :
ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.
সমার্থক : ಅಸ್ತ್ರ, ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ
অন্যান্য ভাষায় অনুবাদ :
* किसी देश के सभी हथियार और उपकरण।
अस्त्र-शस्त्र के मामले में भारत पाकिस्तान से बहुत आगे है।