অর্থ : ಶವವನ್ನು ಸುಡುವ ಕ್ರಿಯೆ
উদাহরণ :
ಈತ್ತೀಚಿಗೆ ನಗರಗಳಲ್ಲಿ ಶವವನ್ನು ಸುಡಲು ವಿದ್ಯುತ್ ಶವದಹನ ಮನೆಯನ್ನು ಕಟ್ಟಿದ್ದಾರೆ.
সমার্থক : ಅಂತ್ಯ ಸಂಸ್ಕಾರ, ಅಂತ್ಯ-ಕ್ರಿಯೆ, ಅಂತ್ಯಕ್ರಿಯೆ, ಅಗ್ನಿ ಸಂಸ್ಕಾರ, ಅಪರಕ್ರಿಯೆ, ದಹನ ಕರ್ಮ, ದಹನ ಕ್ರಿಯೆ, ದಹನ-ಕರ್ಮ, ಮರಣೋತ್ತರ ಕರ್ಮ, ಶವ ಸಂಸ್ಕಾರ, ಶವ-ಸಂಸ್ಕಾರ, ಶವದಹನ, ಶೇಷಕ್ರಿಯೆ, ಶ್ವಶಾನ ಯಾತ್ರೆ
অন্যান্য ভাষায় অনুবাদ :
शव को जलाने की क्रिया।
आजकल शवदाह के लिए शहरों में विद्युत शवदाहगृह का निर्माण भी किया गया है।The incineration of a dead body.
cremation