অর্থ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು
উদাহরণ :
ಅಶೋಕನು ಒಬ್ಬ ಶಕ್ತಿಶಾಲಿ ರಾಜ.
সমার্থক : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ
অন্যান্য ভাষায় অনুবাদ :
जिसमें बल या शक्ति हो या जोरदार।
अशोक एक शक्तिशाली राजा थे।Having or showing great strength or force or intensity.
Struck a mighty blow.অর্থ : ಯಾರೋ ಒಬ್ಬ ಮಹಿಳೆ ಅತಿಯಾಗಿ ಶಕ್ತಿ ಹೊಂದಿದ್ದು ಪುರಷರಿಗು ಸಹ ಏಟು ಕೊಡುವಂತಹವಳು
উদাহরণ :
ಬಲಿಷ್ಠೆ ಹೆಂಗಸೊಬ್ಬಳು ಓಡಿಹೋಗುತ್ತಿದ್ದ ಕಳ್ಳನ್ನು ಹಿಡಿದು ಹಾಕಿದಳು.
সমার্থক : ಬಲಿಷ್ಠೆ
অন্যান্য ভাষায় অনুবাদ :