অর্থ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ
উদাহরণ :
ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.
সমার্থক : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಸಿಂಗಾರ, ಹೆಮ್ಮೆ
অন্যান্য ভাষায় অনুবাদ :
अपने आपको औरों से बहुत अधिक योग्य, समर्थ या बढ़कर समझने का भाव।
अहंकार आदमी को ले डूबता है।অর্থ : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ
উদাহরণ :
ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.
সমার্থক : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ವ್ಯಾಯಾಮ
অন্যান্য ভাষায় অনুবাদ :
बल बढ़ाने के उद्देश्य से किया जाने वाला शारीरिक श्रम।
नियमित कसरत से शरीर सुगठित एवं बलिष्ठ बनता है।The activity of exerting your muscles in various ways to keep fit.
The doctor recommended regular exercise.অর্থ : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ
উদাহরণ :
ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.
সমার্থক : ಪುಷ್ಟಿ, ಪೋಷಣೆ, ವೃದ್ಧಿ
অন্যান্য ভাষায় অনুবাদ :
किसी कथन या पक्ष को ठीक बतलाने की क्रिया।
अभी तक प्रकृति संबंधी बहुत सारे तथ्यों की पुष्टि नहीं हो पाई है।অর্থ : ಶರೀರದ ಶಕ್ತಿ
উদাহরণ :
ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.
অন্যান্য ভাষায় অনুবাদ :
शरीर का बल।
पौष्टिक भोजन न मिलने पर ताक़त कम हो जाती है।Physical energy or intensity.
He hit with all the force he could muster.অর্থ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
উদাহরণ :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
সমার্থক : ಪರಾಕ್ರಮ, ಪುರುಷತ್ವ, ಪುರುಷಾರ್ಥ, ಪೌರುಷ
অন্যান্য ভাষায় অনুবাদ :
The trait of behaving in ways considered typical for men.
masculinityঅর্থ : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು
উদাহরণ :
ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
অন্যান্য ভাষায় অনুবাদ :
The power or right to give orders or make decisions.
He has the authority to issue warrants.অর্থ : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ
উদাহরণ :
ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.
সমার্থক : ಆರ್ಹತೆ, ತಕ್ಕುಮೆ, ಯೋಗ್ಯತೆ, ಸಾಮರ್ಥ್ಯ
অন্যান্য ভাষায় অনুবাদ :
The quality of being capable -- physically or intellectually or legally.
He worked to the limits of his capability.অর্থ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
উদাহরণ :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
সমার্থক : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ
অন্যান্য ভাষায় অনুবাদ :
Persevering determination to perform a task.
His diligence won him quick promotions.অর্থ : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ
উদাহরণ :
ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.
সমার্থক : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಯೋಗ್ಯತೆ
অন্যান্য ভাষায় অনুবাদ :
The quality of being capable -- physically or intellectually or legally.
He worked to the limits of his capability.অর্থ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
উদাহরণ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
সমার্থক : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಹಿರಿಮೆ
অন্যান্য ভাষায় অনুবাদ :
A power to affect persons or events especially power based on prestige etc.
Used her parents' influence to get the job.অর্থ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ
উদাহরণ :
ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.
সমার্থক : ಈಶ್ವರೀ, ದುರ್ಗಾದೇವತೆ, ದುರ್ಗಿ, ಶಕ್ತಿದೇವತೆ
অন্যান্য ভাষায় অনুবাদ :