অর্থ : ಯಾರು ಯಾವುದೇ ವ್ರತ ಅಥವಾ ಸಂಕಲ್ಪವನ್ನು ಮಾಡುವುದಿಲ್ಲವೋ ಅಥವಾ ಯಾವುದೇ ತರಹದ ವ್ರತವನ್ನು ಆಚರಿಸುವುದಿಲ್ಲವೋ
উদাহরণ :
ಪ್ರಯಾಣದಲ್ಲಿ ನನಗೆ ವ್ರತ ಮಾಡದ ವ್ಯಕ್ತಿಯ ಪರಿಚಯವಾಯಿತು.
সমার্থক : ವ್ರತ ಆಚರಿಸದ, ವ್ರತ ಆಚರಿಸದಂತ, ವ್ರತ ಆಚರಿಸದಂತಹ, ವ್ರತಮಾಡದ, ವ್ರತಮಾಡದಂತಹ
অন্যান্য ভাষায় অনুবাদ :