পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವ್ಯಾಯಾಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವ್ಯಾಯಾಮ   ನಾಮಪದ

অর্থ : ಯೋಗದಲ್ಲಿ ಬರುವ ಒಂದು ಆಸನ

উদাহরণ : ಯೋಗಾಸನವನ್ನು ಮಾಡುವುದರಿಂದ ಹಲವಾರು ತರಹದ ರೋಗರುಜಿನಗಳು ದೂರವಾಗುವುದು.

সমার্থক : ಯೋಗ ಆಸನ, ಯೋಗಾಸನ


অন্যান্য ভাষায় অনুবাদ :

योग का आसन या शरीर के अवययों की विशिष्ट रचना।

योगासन से बहुत सारे रोगों का निवारण होता है।
आसन, बैठक, मुद्रा, योग आसन, योगमुद्रा, योगासन

অর্থ : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ

উদাহরণ : ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.

সমার্থক : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ಶಕ್ತಿ


অন্যান্য ভাষায় অনুবাদ :

बल बढ़ाने के उद्देश्य से किया जाने वाला शारीरिक श्रम।

नियमित कसरत से शरीर सुगठित एवं बलिष्ठ बनता है।
एक्सरसाइज, एक्सरसाइज़, एक्सर्साइज, एक्सर्साइज़, कसरत, ज़ोर, जोर, वर्क आउट, व्यायाम

The activity of exerting your muscles in various ways to keep fit.

The doctor recommended regular exercise.
He did some exercising.
The physical exertion required by his work kept him fit.
exercise, exercising, physical exercise, physical exertion, workout

অর্থ : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ

উদাহরণ : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.

সমার্থক : ಯೋಗ, ಯೋಗಸಾಧನೆ, ಯೋಗಾಭ್ಯಾಸ, ಯೋಗಾಯೋಗ


অন্যান্য ভাষায় অনুবাদ :

योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।

वह प्रतिदिन योग करता है।
जोग, योग

অর্থ : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ

উদাহরণ : ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.

সমার্থক : ಕಸರತ್ತು, ದಂಡ


অন্যান্য ভাষায় অনুবাদ :

एक प्रकार का व्यायाम जो पंजों के बल औंधे लेटकर किया जाता है।

वह प्रतिदिन सुबह दौड़कर आने के बाद डंड करता है।
डंड, डंड कसरत, डण्ड, दंड, दण्ड

An arm exercise performed lying face to the floor and pushing the body up and down with the arms.

press-up, pushup