পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವ್ಯಾಪಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವ್ಯಾಪಿಸು   ಕ್ರಿಯಾಪದ

অর্থ : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

উদাহরণ : ಜನರಲ್ಲಿ ಭಯ ವ್ಯಾಪಿಸುತ್ತಿದೆ.

সমার্থক : ಪಸರಿಸು, ಪ್ರಚಾರವಾಗು, ಹಬ್ಬು, ಹರಡು


অন্যান্য ভাষায় অনুবাদ :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

অর্থ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು

উদাহরণ : ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.

সমার্থক : ಹರಡು


অন্যান্য ভাষায় অনুবাদ :

एक चीज़ पर दूसरी चीज़ का चिपटना या सटना।

पीले रंग पर लाल रंग चढ़ गया है।
चढ़ना

Extend over and cover a part of.

The roofs of the houses overlap in this crowded city.
overlap

অর্থ : ವಿಕಾಸ ಪ್ರಾಪ್ತವಾಗುವುದು

উদাহরণ : ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.

সমার্থক : ಪ್ರಚುರವಾಗು, ಬೆಳೆ, ವಿಕಾಸಗೊಳ್ಳು, ವಿಕಾಸಹೊಂದು


অন্যান্য ভাষায় অনুবাদ :

विकास को प्राप्त होना।

हमारा व्यापार धीरे-धीरे फैल रहा है।
फैलना, बिकसना, विकसित होना

অর্থ : ಬೆಳೆಯುವ ಕ್ರಿಯೆ

উদাহরণ : ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.

সমার্থক : ಚಾಸ್ತಿಯಾಗು, ಬೆಳೆ, ಹೆಚ್ಚಾಗು


অন্যান্য ভাষায় অনুবাদ :

बढ़ने की क्रिया होना।

आजकल समाज में अपराध बढ़ रहे हैं।
अपराधों में वृद्धि हो रही है।
इज़ाफ़ा होना, इजाफा होना, तेज होना, तेज़ होना, बढ़ना, बढ़ोत्तरी होना, वृद्धि होना

অর্থ : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

উদাহরণ : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

সমার্থক : ಪಸರಿಸು, ಹಬ್ಬು, ಹರಡಿತು, ಹರಡು


অন্যান্য ভাষায় অনুবাদ :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

অর্থ : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

উদাহরণ : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

সমার্থক : ಹಬ್ಬು, ಹರಡು


অন্যান্য ভাষায় অনুবাদ :

धूम, कीर्ति आदि का छा जाना या फैलना।

होली के दिन चारों ओर धूम मची थी।
मचना

ವ್ಯಾಪಿಸು   ನಾಮಪದ

অর্থ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

উদাহরণ : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

সমার্থক : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ


অন্যান্য ভাষায় অনুবাদ :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार