অর্থ : ಖರೀದಿಸುವಿಕೆ ಮತ್ತು ಮಾರುವಿಕೆಗೆ ಸಂಬಂಧಿಸಿದ ಮಾತು ಕತೆ ಅಥವಾ ವ್ಯವಹಾರ
উদাহরণ :
ಸಂತೆಯಲ್ಲಿ ಕೊಡುಕೊಳ್ಳುವಿಕೆಯ ಚೌಕಾಶಿ ನಡೆಯುತ್ತದೆ.
সমার্থক : ಕೊಡುಕೊಳ್ಳುವಿಕೆ, ಕ್ರಯ ವಿಕ್ರಯ, ಕ್ರಯ-ವಿಕ್ರಯ
অন্যান্য ভাষায় অনুবাদ :
অর্থ : ಖರೀದಿಸುವ ಮತ್ತು ಮಾರುವ ಪ್ರಕ್ರಿಯೆ
উদাহরণ :
ಆತನು ಕುರಿ ವ್ಯಾಪಾರ ನಷ್ಟದಲ್ಲಿ ನಡೆಯುತ್ತಿದೆ.
অন্যান্য ভাষায় অনুবাদ :
Buying or selling securities or commodities.
tradingঅর্থ : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ
উদাহরণ :
ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
সমার্থক : ಉದ್ಯೋಗ
অন্যান্য ভাষায় অনুবাদ :
The principal activity in your life that you do to earn money.
He's not in my line of business.অর্থ : ದುಡ್ಡು ಅಥವಾ ಹಣವನ್ನು ತೆಗೆದುಕೊಂಡು ಸಾಮಾನನ್ನು ಕೊಡುವ ಕ್ರಿಯೆ
উদাহরণ :
ಈ ಸಾಮಾನುಗಳು ಮಾರಾಟಕ್ಕೆ ಇದೆ.
অন্যান্য ভাষায় অনুবাদ :