পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವ್ಯವಸ್ಥಿತವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವ್ಯವಸ್ಥಿತವಾದ   ಗುಣವಾಚಕ

অর্থ : ಯಾವುದೇ ಸಂಗತಿಯನ್ನು ಕ್ರಮಬದ್ದವಾಗಿರುವಂತೆ ನೋಡಿಕೊಳ್ಳುವುದು

উদাহরণ : ಕ್ರೈಸ್ತ ಕಾಲೇಜಿನಲ್ಲಿ ಮಕ್ಕಳಿಗೆ ಸುವ್ಯವಸ್ಥಿತವಾದ ಭೋದನೆಯಿದೆ.

সমার্থক : ವ್ಯವಸ್ಥಿತ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ, ಸುವ್ಯವಸ್ಥಿತ, ಸುವ್ಯವಸ್ಥಿತವಾದ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ, ಸುಸಂಘಟಿತವಾದ, ಸುಸಂಘಟಿತವಾದಂತ, ಸುಸಂಘಟಿತವಾದವಾದಂತಹ


অন্যান্য ভাষায় অনুবাদ :

जिसमें किसी प्रकार की व्यवस्था या नियम हो।

उसने कमरे की व्यवस्थित वस्तुओं को बिखेर दिया।
ठीक, तरतीबदार, प्रबंधित, विन्यस्त, व्यवस्थित, समाहित, सलीकेदार

Methodical and efficient in arrangement or function.

How well organized she is.
His life was almost too organized.
organized

অর্থ : ಯಾವುದನ್ನು ವ್ಯವಸ್ಥೆ ಮಾಡಲಾಗಿದೆಯೋ

উদাহরণ : ನಾವು ಶಾಸ್ತ್ರಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಮಾಡಬೇಕು.

সমার্থক : ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ವಿಹಿತವಾದ, ವಿಹಿತವಾದಂತ, ವಿಹಿತವಾದಂತಹ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ


অন্যান্য ভাষায় অনুবাদ :

जिसका विधान किया गया हो।

हमें शास्त्र विहित कर्म ही करना चाहिए।
विहित

Set down as a rule or guide.

prescribed