অর্থ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
উদাহরণ :
ಇದರ ಸೂತ್ರಧಾರ ಯಾರು?
সমার্থক : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ಯಜಮಾನ, ಸೂತ್ರಧಾರ
অন্যান্য ভাষায় অনুবাদ :
A person who founds or establishes some institution.
George Washington is the father of his country.অর্থ : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
উদাহরণ :
ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
সমার্থক : ಆಡಳಿತಗಾರ, ನಿರ್ದೇಶಕರು, ಮೇಲ್ವಿಚಾರಕ, ಸದಸ್ಯ
অন্যান্য ভাষায় অনুবাদ :
অর্থ : ಒಂದು ಸಂಸ್ಥೆ, ಉದ್ದಿಮೆ, ಇತ್ಯಾದಿಗಳ ಉಸ್ತುವಾರಿ ನಡೆಸುವವ
উদাহরণ :
ಈ ಸಮಾರಂಭದ ವ್ಯವಸ್ಥಾಪಕ ನನ್ನ ಅಣ್ಣ.
সমার্থক : ನಿರ್ವಾಹಕ
অন্যান্য ভাষায় অনুবাদ :
वह जो प्रबंध या इंतज़ाम करता हो।
इस मेले के प्रबंधक एक सज्जन पुरुष हैं।