অর্থ : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ
উদাহরণ :
ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.
সমার্থক : ವಾದವಿವಾದ
অন্যান্য ভাষায় অনুবাদ :
অর্থ : ವ್ಯರ್ಥವಾಗಿ ವಿವಾದ ಮಾಡುವುದು
উদাহরণ :
ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?
সমার্থক : ವಾದವಿವಾದ
অন্যান্য ভাষায় অনুবাদ :
व्यर्थ का विवाद या कहासुनी।
इस तरह की वितंडाओं से आखिर तुम्हें क्या मिलता है?অর্থ : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
উদাহরণ :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
সমার্থক : ವ್ಯರ್ಥ, ವ್ಯರ್ಥವಾದಂತ, ವ್ಯರ್ಥವಾದಂತಹ
অন্যান্য ভাষায় অনুবাদ :
Having no beneficial use or incapable of functioning usefully.
A kitchen full of useless gadgets.