অর্থ : ವೈದಿಕಶಾಸ್ತ್ರದ ಅನುಸಾರವಾಗಿ ರೋಗಿಗಳ ಚಿಕಿತ್ಸೆಯನ್ನು ಮಾಡುವ ಚಿಕಿತ್ಸಕ
উদাহরণ :
ಲಂಕಾ ನಗರದಲ್ಲಿ ಸುಶೇಣ ಎಂಬ ಹೆಸರಿನ ಒಬ್ಬ ದೊಡ್ಡ ವೈದ್ಯರಿದ್ದಾರೆ.
সমার্থক : ಚಿಕಿತ್ಸಕ, ಪಂಡಿತ, ರೋಗಚಿಕಿತ್ಸಕ
অন্যান্য ভাষায় অনুবাদ :
वैद्यकशास्त्र के अनुसार रोगियों की चिकित्सा करने वाला चिकित्सक।
लंका नगरी में सुषेण नाम के एक बहुत बड़े वैद्य रहते थे।অর্থ : ಆ ವ್ಯಕ್ತಿ ರೋಗಿಗಳ ಚಿಕಿತ್ಸೆಯನ್ನು ಮಾಡುತ್ತಾನೆ
উদাহরণ :
ವೈದ್ಯರು ರೋಗಿಗಳ ದೇವರಾಗುತ್ತಾರೆ.
সমার্থক : ಉಪಚರಿಸುವವ, ಉಪಚಾರಜ್ಞಾನಿ, ಉಪಚಾರವಿಜ್ಞಾನಿ, ಚಿಕಿತ್ಸಕ, ಚಿಕಿತ್ಸಾಜ್ಞಾನಿ, ಚಿಕಿತ್ಸಾಶಾಸ್ತ್ರಿ, ಡಾಕ್ಟರ್, ಪಂಡಿತ, ರೋಗ ಚಿಕಿತ್ಸೆ ಮಾಡುವವ, ಹಕೀಮ
অন্যান্য ভাষায় অনুবাদ :
वह व्यक्ति जो रोगों की चिकित्सा करता है।
चिकित्सक रोगियों के लिए भगवान होते हैं।