অর্থ : ತುಂಬಾ ದೊಡ್ಡ ಮತ್ತು ಶ್ರೇಷ್ಠ ಋಷಿ ಅವರು ವೇದಗಳ ಸಂಗ್ರಹ ಹಾಗೂ ಸಂಪಾದನೆಯನ್ನು ಮಾಡಿದರು
উদাহরণ :
ವೇದವ್ಯಾಸನು ಮಹಾಭಾರತವನ್ನು ಬರೆಯುವುದಕ್ಕಾಗಿ ಗಣೇಶನನ್ನು ಆಮಂತ್ರಣ ಮಾಡಿದ್ದರು.
সমার্থক : ಮಹರ್ಷಿ ವ್ಯಾಸ, ವೇದ ವ್ಯಾಸ, ವ್ಯಾಸ
অন্যান্য ভাষায় অনুবাদ :
A mentor in spiritual and philosophical topics who is renowned for profound wisdom.
sage