পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವೀಳೆ ಡಬ್ಬಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವೀಳೆ ಡಬ್ಬಿ   ನಾಮಪದ

অর্থ : ಒಂದು ರೀತಿ ಪೆಟ್ಟಗಿ ಅದರಲ್ಲಿ ತಾಂಬೂಲ ಮತ್ತು ತಾಂಬೂಲಕ್ಕೆ ಹಾಕಿರುವಂತಹ ಎಲೆ, ಅಡಿಕೆ, ಸುಣ್ಣ ಮೊದಲಾದ ಸಾಮಗ್ರಿಗಳನ್ನು ಇಟ್ಟುಕೊಳ್ಳಲಾಗುತ್ತದೆ

উদাহরণ : ನನ್ನ ಅಜ್ಜನು ವೀಳೆದೆಲೆ ಪೆಟ್ಟಿಗೆಯನ್ನು ತೆಗೆದು ತಾಂಬೂಲವನ್ನು ಹಾಕಿಕೊಂಡರು.

সমার্থক : ವೀಳೆ ಪೆಟ್ಟಿಗೆ, ವೀಳೆ-ಡಬ್ಬಿ, ವೀಳೆ-ಪೆಟ್ಟಿಗೆ, ವೀಳೆದೆಲೆ ಡಬ್ಬಿ, ವೀಳೆದೆಲೆ ಪೆಟ್ಟಿಗೆ, ವೀಳೆದೆಲೆ-ಡಬ್ಬಿ, ವೀಳೆದೆಲೆ-ಪೆಟ್ಟಿಗೆ


অন্যান্য ভাষায় অনুবাদ :

वह डिब्बा जिसमें पान और पान पर लगाये जानेवाली कत्था,चूना,सुपारी आदि सामग्री रखी जाती है।

दादाजी ने पानदान खोला और पान बनाने लगे।
गिलौरदान, पनडब्बा, पानदान, पानदानी