অর্থ : ಪರಾಕ್ರಮವನ್ನು ತೋರುವಂತಹ ಕೆಲಸವನ್ನು ಮಾಡುವ ಹೆಂಗಸು
উদাহরণ :
ರಾಣಿ ಲಕ್ಷ್ಮೀಬಾಯಿ ಒಬ್ಬ ವೀರಮಹಿಳೆಯಾಗಿದ್ದಳು
সমার্থক : ವೀರಮಹಿಳೆ, ವೀರವನಿತೆ, ವೀರಸ್ತ್ರೀ, ವೀರೆ
অন্যান্য ভাষায় অনুবাদ :
वह स्त्री जो वीरतापूर्ण कार्य करे।
रानी लक्ष्मीबाई एक वीर स्त्री थीं।A woman possessing heroic qualities or a woman who has performed heroic deeds.
heroine