পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಶೇಷಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಶೇಷಣ   ನಾಮಪದ

অর্থ : ದೋಷಯುಕ್ತ ಪದವು ಯಾವುದೇ ನಾಮಪದದ ವಿಶೇಷತೆಯನ್ನು ಹೇಳುವುದು

উদাহরণ : ಸುಂದರ ಹುಡುಗಿ ಎಂಬ ವಾಕ್ಯದಲ್ಲಿ ಸುಂದರ ಎಂಬ ಪದವು ಹುಡುಗಿಯ ವಿಶೇಷತೆಯನ್ನು ಹೇಳುವುದು,


অন্যান্য ভাষায় অনুবাদ :

वह विकारी शब्द जो किसी संज्ञावाची शब्द की विशेषता बतलाता है।

सुंदर लड़की में सुंदर शब्द लड़की की विशेषता बतला रहा है, अस्तु सुंदर विशेषण है।
अवच्छेदक, विशेषण

A word that expresses an attribute of something.

adjective

অর্থ : ಸಂಯೋಜಕದ ಮೂಲಕ ಕರ್ತೃವಿನ ಅಥವಾ ವಿಷಯಿಯ ಉದ್ದೇಶ್ಯದ ವಿಷಯದಲ್ಲಿ ನಿರೂಪಿತವಾದದ್ದು ಇಲ್ಲವೆ ನಿರಾಕೃತವಾದದ್ದು

উদাহরণ : ರಾಮ ಒಬ್ಬ ಒಳ್ಳೆಯ ಹುಡುಗ ಎಂಬ ವಾಕ್ಯದಲ್ಲಿ ಒಬ್ಬ ಒಳ್ಳೆಯ ಹುಡುಗ ಎಂಬುವುದು ವಿಶೇಷಣ.


অন্যান্য ভাষায় অনুবাদ :

व्याकरण में उद्देश्य को छोड़कर वाक्य का वह भाग जिसमें उद्देश्य के बारे में कुछ कहा जाता है और इसमें क्रिया भी होती है।

राम एक अच्छा लड़का है में एक अच्छा लड़का है विधेय है।
विधेय

One of the two main constituents of a sentence. The predicate contains the verb and its complements.

predicate, verb phrase

ವಿಶೇಷಣ   ಗುಣವಾಚಕ

অর্থ : ಯಾವುದಾದರು ವಿಶೇಷಣದಿಂದ ಕೂಡಿರುವಂತಹ

উদাহরণ : ಈ ವಾಕ್ಯದಲ್ಲಿ ವಿಶೇಷಣ ಅಥವಾ ವಿಶೇಷಣಯುಕ್ತವಾದ ಪದವನ್ನು ಕಂಡುಹಿಡಿಯಿರಿ.

সমার্থক : ವಿಶೇಷಣಯುಕ್ತ, ವಿಶೇಷಣಯುಕ್ತವಾದ, ವಿಶೇಷಣಯುಕ್ತವಾದಂತ, ವಿಶೇಷಣಯುಕ್ತವಾದಂತಹ


অন্যান্য ভাষায় অনুবাদ :

किसी विशेषण से युक्त (संज्ञा शब्द)।

इस वाक्य में विशेषित संज्ञा-पदों को पहचानिए।
अवच्छिन्न, विशेषणयुक्त, विशेषित