অর্থ : ವಿಶೇಷವಾದ ಗುಣವುಳ್ಳಂತಹ
উদাহরণ :
ಕತ್ತಲೆಯಲ್ಲೂ ಹೊಳೆಯುವುದು ವಜ್ರದ ವಿಶಿಷ್ಟತೆ.
সমার্থক : ವೈಲಕ್ಷಣ್ಯ, ವೈಶಿಷ್ಟ್ಯ
অন্যান্য ভাষায় অনুবাদ :
A distinguishing quality.
characteristicঅর্থ : ಯಾವುದೇ ವಸ್ತು ವಿಷಯದಲ್ಲಿ ವಿಶೇಷವಾಗಿರುವಂತಹದ್ದು ಅಥವಾ ವಿಭಿನ್ನವಾಗಿರುವಂತಹದ್ದು
উদাহরণ :
ಅವನು ವಿಶಿಷ್ಟ ಸಾಧನೆ ಮಾಡಿದ್ದಾನೆ.
সমার্থক : ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ
অন্যান্য ভাষায় অনুবাদ :
(sometimes followed by `to') applying to or characterized by or distinguishing something particular or special or unique.
Rules with specific application.অর্থ : ಗುಣ, ಲಕ್ಷಣ ಮೊದಲಾದವುಗಳಿಂದ ಯುಕ್ತವಾದ ಯಾವುದಾದರು ವರ್ಗ, ಪ್ರಕಾರ, ವರ್ಗೀಕರಣ ಮೊದಲಾದವುಗಳನ್ನು ಸೂಚಿಸುವಂತಹ
উদাহরণ :
ಇದು ಒಂದು ವಿಶಿಷ್ಟವಾದ ಹಳ್ಳಿಗಾಡು.
সমার্থক : ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ
অন্যান্য ভাষায় অনুবাদ :
* ऐसे गुण, लक्षण आदि से युक्त जो किसी वर्ग, प्रकार, वर्गीकरण आदि को सूचित करे।
आप एक विशिष्ट गँवई हैं।Exhibiting the qualities or characteristics that identify a group or kind or category.
A typical Bengali person.