পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿವಾಹವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿವಾಹವಾದ   ನಾಮಪದ

অর্থ : ಮದುವೆಯಾದ ಮಹಿಳೆ

উদাহরণ : ಈ ಸ್ಪರ್ಧೆಯಲ್ಲಿ ಕೇವಲ ವಿವಾಹಿತರು ಮಾತ್ರ ಭಾಗವಹಿಸಬಹುದು.

সমার্থক : ಕಲ್ಯಾಣವಾದ, ಮದುವೆಯಾದ ಹೆಂಗಸು, ಮಾದುವೆಯಾದ, ಲಗ್ನವಾದ, ಲಗ್ನವಾದ ಹುಡುಗಿ, ಲಗ್ನವಾದ ಹೆಂಗಸು, ಲಗ್ನವಾದ-ಹೆಂಗಸು, ವಿವಾಹಿತ ಮಹಿಳೆ, ವಿವಾಹಿತ ಹೆಂಗಸು, ವಿವಾಹಿತ-ಹೆಂಗಸು


অন্যান্য ভাষায় অনুবাদ :

वह महिला जो विवाहित हो।

इस प्रतियोगिता में केवल विवाहिताएँ ही भाग ले सकती हैं।
परिणीता, परिनीता, विवाहित महिला, विवाहिता, श्रीमती

A married woman. A man's partner in marriage.

married woman, wife

ವಿವಾಹವಾದ   ಗುಣವಾಚಕ

অর্থ : ವಿವಾಹವಾದಂತ

উদাহরণ : ಅವರು ತಮ್ಮ ವಿವಾಹಿತವಾದ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ.

সমার্থক : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದಂತ, ವಿವಾಹವಾದಂತಹ


অন্যান্য ভাষায় অনুবাদ :

विवाह के फलस्वरूप होने वाला।

वे अपनी विवाहित जिंदगी से बहुत ख़ुश हैं।
ब्याहता, विवाहित, वैवाहिक, शादी शुदा, शादीशुदा

Of or relating to the state of marriage.

Marital status.
Marital fidelity.
Married bliss.
marital, married, matrimonial

অর্থ : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ

উদাহরণ : ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.

সমার্থক : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದಂತ, ವಿವಾಹವಾದಂತಹ, ವಿವಾಹಿತ


অন্যান্য ভাষায় অনুবাদ :

जिसके साथ विवाह किया गया हो।

वह अपने विवाहित पति को छोड़कर दूसरे के साथ रह रही है।
विवाहित

Joined in matrimony.

A married man.
A married couple.
married