পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿವಾಹವಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿವಾಹವಾಗು   ಕ್ರಿಯಾಪದ

অর্থ : ಧಾರ್ಮಿಕ ಅಥವಾ ಸಾಮಾಜಿಕ ಕೃತ್ಯ ಅಥವಾ ಪ್ರಕ್ರಿಯೆಯ ಅನುಸಾರ ಸ್ತ್ರೀ ಮತ್ತು ಪುರುಷರಲ್ಲಿ ಪತ್ನಿ ಮತ್ತು ಪತಿಯ ಸಂಬಂಧ ಸ್ಥಾಪಿತವಾಗುವುದು

উদাহরণ : ಸೀತಾಳ ಮದುವೆ ರಾಮ ಜೊತೆಯಲ್ಲಿ ಆಯಿತು.

সমার্থক : ಮದುವೆ ಆಗು, ಮದುವೆ-ಆಗು, ಮದುವೆಯಾಗು, ವಿವಾಹ ಆಗು, ವಿವಾಹ-ಆಗು


অন্যান্য ভাষায় অনুবাদ :

धार्मिक या सामाजिक कृत्य या प्रक्रिया के अनुसार स्त्री और पुरुष में पत्नी और पति का संबंध स्थापित होना।

सीता का विवाह राम के साथ हुआ।
आवाह होना, परिणय होना, बियाह होना, ब्याह होना, विवाह होना, शादी होना, शादी-ब्याह होना

অর্থ : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ

উদাহরণ : ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.

সমার্থক : ಮದುವೆ ಆಗು, ಮದುವೆಯಾಗು, ಲಗ್ನ ಆಗು, ಲಗ್ನವಾಗು, ವಿವಾಹ ಆಗು


অন্যান্য ভাষায় অনুবাদ :

विवाह करके पुरुष का स्त्री को अपनी पत्नी या स्त्री का पुरुष को अपना पति बनाना।

श्री कृष्ण ने रुक्मिणी का हरण कर उससे विवाह किया।
बियाहना, ब्याह करना, ब्याहना, विवाह करना, शादी करना, हाथ थामना, हाथ धरना, हाथ पकड़ना