অর্থ : ಯಾವುದಾದರು ಸ್ಥಾನ, ವ್ಯಕ್ತಿ ಮೊದಲಾದವುಗಳನ್ನು ಕಂಡು ಹಿಡಿಯುವುದಕ್ಕಾಗಿ ಬರೆದಿರುವ ಅಥವಾ ಪತ್ರ ಮೊದಲಾದವುಗಳ ಮೇಲೆ ಬರೆದಿರುವ ಯಾರದ್ದಾದರೂ ಹೆಸರು ಮತ್ತು ವಾಸವ ಮಾಡುವ ಮನೆಯ ನಂಬರ್
উদাহরণ :
ತಪ್ಪಾದ ವಿಳಾಸವನ್ನು ಹಾಕಿರುವುದರಿಂದ ಈ ಪತ್ರವನ್ನು ಅಂಚೆ ಪೇದೆ ನಮ್ಮ ಮನೆಗೆ ನೀಡಿದ್ದಾನೆ.
অন্যান্য ভাষায় অনুবাদ :
Written directions for finding some location. Written on letters or packages that are to be delivered to that location.
address, destination, name and addressঅর্থ : ಯಾರೋ ಒಬ್ಬರ ಹೆಸರು ಮತ್ತು ವಿಳಾಸ
উদাহরণ :
ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.
সমার্থক : ಗುರುತು ಪರಿಚಯ, ಪತ್ತೆ, ಹೆಸರು ಮತ್ತು ಸ್ಥಳ
অন্যান্য ভাষায় অনুবাদ :
किसी का नाम और पता।
सिर पर गहरी चोट लगने के कारण संतोष अपना नामधाम भी भूल गया।Written directions for finding some location. Written on letters or packages that are to be delivered to that location.
address, destination, name and addressঅর্থ : ಯಾವುದಾದರೂ ಅಥವಾ ಯಾರದಾದರೂ ಇರುವ ಸ್ಥಳವನ್ನು ಗುರುತಿಸಲು ಸಹಾಯವಾಗುವಂತಹ ಗುರುತುಗಳು
উদাহরণ :
ಅವನು ತನ್ನ ಗೆಳೆಯನ ವಿಳಾಸವನ್ನು ಹುಡುಕುತ್ತಾ ಹೋದ.
অন্যান্য ভাষায় অনুবাদ :
किसी के रहने या मिलने के स्थान को सूचित करनेवाली वह बात जिससे किसी तक पहुँचा जाए या किसी को पा सकें।
मैं उसका पता ढूँढते हुए वहाँ पहुँचा।The place where a person or organization can be found or communicated with.
address