সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ತಮಾಷೆ ನೋಡುವಂತಹ ವ್ಯಕ್ತಿ
উদাহরণ : ಹಾವಾಡಿಗನ ಆಟವನ್ನು ನೋಡಲು ವಿಲಾಸಿಗಳ ದಂಡೆ ಬಂದಿತ್ತು.
অন্যান্য ভাষায় অনুবাদ :हिन्दी English
तमाशा देखनेवाला व्यक्ति।
A nonparticipant spectator.
অর্থ : ಯಾರೋ ಒಬ್ಬರಿಗೆ ಯಾವುದೇ ಮಾತು ಅಥವಾ ವಸ್ತುವಿನ ಮೇಲೆ ಒಲವು ಇರುತ್ತದೆ
উদাহরণ : ಇಲ್ಲಿ ವಿಲಾಸಿಗಳಿಗೆ ಅಥವಾ ಮೋಜುಗಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
সমার্থক : ಮೋಜುಗಾರ, ಷೋಕಿನವ, ಸುಖಪ್ರಿಯ
वह जिसे किसी बात आदि का शौक हो।
Someone who pursues a study or sport as a pastime.
অর্থ : ಸುಖಭೋಗದಲ್ಲಿ ಮುಳುಗಿ ಹೋದವ
উদাহরণ : ಶ್ರೀಮಂತರು ಸಾಮಾನ್ಯವಾಗಿ ವಿಲಾಸಿ ಜೀವನ ನಡೆಸುತ್ತಾರೆ.
সমার্থক : ಒಯ್ಯಾರದ, ಒಯ್ಯಾರದಂತ, ಒಯ್ಯಾರದಂತಹ, ವಿಲಾಸಿಯಾದ, ವಿಲಾಸಿಯಾದಂತ, ವಿಲಾಸಿಯಾದಂತಹ
অন্যান্য ভাষায় অনুবাদ :हिन्दी
सुखभोग में लगा रहनेवाला।
অর্থ : ಆರಾಮದಾಯಕವಾಗಿ, ಸುಂದರವಾಗಿ ಮತ್ತು ಅದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತದೊ
উদাহরণ : ಅವನು ಒಂದು ವಿಲಾಸಿ ಕಾರರನ್ನು ಖರೀದಿಸಿದ.
आरामदायक, सुंदर एवं जिसमें सब सुविधाएँ उपलब्ध हो।
ইনস্টল