অর্থ : ವಿರೋಧವನ್ನು ಮಾಡುವ ವ್ಯಕ್ತಿ
উদাহরণ :
ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.
অন্যান্য ভাষায় অনুবাদ :
A person who dissents from some established policy.
contestant, dissenter, dissident, objector, protesterঅর্থ : ಆಗದವನು
উদাহরণ :
ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.
অন্যান্য ভাষায় অনুবাদ :
वह जिससे शत्रुता या वैर हो।
शत्रु और आग को कभी कमजोर नहीं समझना चाहिए।অর্থ : ಯಾವುದೋ ಒಂದು ವೈರಸ್ ನನ್ನು ನಾಶ ಮಾಡು ಅಥವಾ ದಮನ ಮಾಡುವ
উদাহরণ :
ವೈದ್ಯನು ರೋಗಿಗೆ ವೈರಸ್ ನಿರೋಧಕ ಔಷಧಿಯನ್ನು ನೀಡುತ್ತಿದ್ದಾರೆ.
সমার্থক : ನಿರೋಧಕ, ವೈರಸ್ ನಿರೋಧಕ
অন্যান্য ভাষায় অনুবাদ :
जो वाइरस का दमन करे या उसके प्रभाव को अप्रभावित करे।
चिकित्सक ने रोगी को विषाणुरोधी दवाई दी।অর্থ : ವಿರೋಧವನ್ನು ಮಾಡುವವ
উদাহরণ :
ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?
সমার্থক : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ
অন্যান্য ভাষায় অনুবাদ :
অর্থ : ವಿರುದ್ಧವಾಗಿರುವ
উদাহরণ :
ಈ ಬಾರಿಯ ಚುನಾವಣೆಯಲ್ಲಿ ಅವನು ವಿರೋಧಿ ದಳದ ಜೊತೆ ಕೈಗೂಡಿಸಿದ.
সমার্থক : ಪ್ರತಿಪಕ್ಷಿ, ಪ್ರತಿಪಕ್ಷಿಯಾದ, ಪ್ರತಿಪಕ್ಷಿಯಾದಂತ, ಪ್ರತಿಪಕ್ಷಿಯಾದಂತಹ, ವಿಪಕ್ಷಿ, ವಿಪಕ್ಷಿಯಾದ, ವಿಪಕ್ಷಿಯಾದಂತ, ವಿಪಕ್ಷಿಯಾದಂತಹ, ವಿರೋಧಿಯಾದ, ವಿರೋಧಿಯಾದಂತ
অন্যান্য ভাষায় অনুবাদ :
जो विरुद्ध में हो।
इस बार के चुनाव में उसने विरोधी दल से हाथ मिला लिया।