পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿರುದ್ದವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿರುದ್ದವಾದ   ಗುಣವಾಚಕ

অর্থ : ಯಾವುದೇ ಒಂದು ವಸ್ತು ವಿಷಯ ಅಥವಾ ಸಂಗತಿಗೆ ತೀರಾ ಭಿನ್ನವಾದ ಗುಣ, ಪರಿಸರ, ಮತ್ತು ಗುರುತಿಸಿಕೊಳ್ಳುವಿಕೆಯ ಅವಸ್ಥೆ

উদাহরণ : ಅವರದು ಅನ್ಯಾಯಕ್ಕೆ ವಿರುದ್ಧವಾದ ಹೋರಾಟ.

সমার্থক : ಅಭಿಮುಖದ, ಅಭಿಮುಖದಂತ, ಅಭಿಮುಖದಂತಹ, ಎದುರುಬದುರಾದ, ಎದುರುಬದುರಾದಂತ, ಎದುರುಬದುರಾದಂತಹ, ವಿರುದ್ದ ಬಗೆಯ, ವಿರುದ್ದ ಬಗೆಯಂತ, ವಿರುದ್ದ ಬಗೆಯಂತಹ, ವಿರುದ್ದವಾದಂತ, ವಿರುದ್ದವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


অন্যান্য ভাষায় অনুবাদ :

जो प्रकृति, प्रवृत्ति, स्थिति आदि के विचार से किसी के मुकाबले में या दूसरे पक्ष में हो।

मैं उससे जो कहता हूँ वह उसके ठीक विपरीत काम करता है।
अन्यथा, उलट, उलटा, उल्टा, ख़िलाफ़, खिलाफ, प्रतिकूल, विपरीत, विरुद्ध

Altogether different in nature or quality or significance.

The medicine's effect was opposite to that intended.
It is said that opposite characters make a union happiest.
opposite

অর্থ : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು

উদাহরণ : ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.

সমার্থক : ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರ್ಯಸ್ತವಾದ, ವಿಪರ್ಯಸ್ತವಾದಂತ, ವಿಪರ್ಯಸ್ತವಾದಂತಹ, ವಿರುದ್ದವಾದಂತ, ವಿರುದ್ದವಾದಂತಹ


অন্যান্য ভাষায় অনুবাদ :

जो क्रम, मान्यता आदि के विचार से किसी के विरुद्ध या दूसरे पक्ष में पड़ता हो।

वे दोनों विपरीत विचारधारा के होते हुए भी अच्छे मित्र हैं।
अपसव्य, उलट, उलटा, उल्टा, प्रतीप, विपरीत, विरुद्ध, विलोम

Reversed (turned backward) in order or nature or effect.

inverse, reverse