পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಮಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಮಾನ   ನಾಮಪದ

অর্থ : ಗಾಳಿಯಲ್ಲಿ ಹಾರುವ ರೆಕ್ಕೆಗಳಿರುವ ಸಾಧನ

উদাহরণ : ಅವನು ಮುಂಬಯಿಯಿಂದ ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿದ.

সমার্থক : ಏರೋಪ್ಲೇನ್


অন্যান্য ভাষায় অনুবাদ :

हवा में उड़नेवाला वह वायुयान जिसमें पंखे होते हैं।

वह हवाई जहाज़ से दिल्ली से मुम्बई गया।
जहाज, जहाज़, प्लेन, हवाई जहाज, हवाई जहाज़, हवाईजहाज, हवाईजहाज़

An aircraft that has a fixed wing and is powered by propellers or jets.

The flight was delayed due to trouble with the airplane.
aeroplane, airplane, plane

অর্থ : ಕಥೆಗಳಲ್ಲಿ ವರ್ಣಿಸಿರುವ ಪ್ರಕಾರ ಕಲ್ಪಿತವಾದ ವಾಯುಯಾನ ಅಥವಾ ವಿಮಾನ ಅದು ಪ್ರಾಯಶಃ ಚಿಕ್ಕ ಮಂಚ ಅಥವಾ ಕುರ್ಚಿಯ ಆಕಾರದಲ್ಲಿರುತ್ತದೆ

উদাহরণ : ಹಾರುವ ವಿಮಾನದಲ್ಲಿ ಕುಳಿತು ಒಬ್ಬ ಸಾಹಸಿ ರಾಜನು ನಗರದಿಂದ ತಪ್ಪಿಸಿಕೊಂಡು ಓಡಿಹೋದನು.

সমার্থক : ಹಾರುವ ಮಂಚ, ಹಾರುವ ವಿಮಾನ, ಹಾರುವ-ವಿಮಾನ, ಹಾರುವವಿಮಾನ


অন্যান্য ভাষায় অনুবাদ :

कथाओं आदि में वर्णित एक प्रकार का कल्पित वायुयान या विमान जो प्रायः खटोले या चौकी के आकार का कहा गया है।

उड़नखटोले पर सवार होकर एक साहसी राजा डाइन नगरी से भाग निकला।
उड़न खटोला, उड़न-खटोला, उड़नखटोला

A vehicle that can fly.

aircraft